Tekkalakote T.P
Tuesday, April 1, 2014
ಲೋಕಸಭಾ ಚುನಾವಣೆಯ ಸಾರ್ವಜನಿಕರಿಗೆ ಅರಿವು ಮೂಡಿಸುವುದು.
Thursday, March 27, 2014
ತೆಕ್ಕಲಕೋಟೆ ಪಟ್ಟಣದ ವಿವಿದ ವಾರ್ಡಗಳ ಮುಖ್ಯ ವೃತ್ತಗಳಲ್ಲಿ ಚುನಾವಣೆಯ ಫ್ಲಕ್ಸ ಬ್ಯಾನರ್ ಗಳನ್ನು ಹಾಕಿ ಪ್ರಚಾರ ಪಡಿಸಿದೆ.
ತೆಕ್ಕಲಕೋಟೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಸಿಬ್ಬಂದಿ ವರ್ಗದವರಿಗೆ ಹಾಗೂ ಆಸ್ಪತ್ರೆಗೆ ಬಂದ ರೋಗಿಗಳಿಗೆ ಮತದಾನದ ಬಗ್ಗೆ ಭಿತ್ತಿ ಚಿತ್ರದ ಮೂಲಕ ಪ್ರದಾರ ಪಡಿಸಿದೆ.
Wednesday, March 26, 2014
ಪಟ್ಟಣದಲ್ಲಿ ವಾಹನದ ಮೂಲಕ ಮತದಾನ ಜಾಗೃತಿಗೆ ಚಾಲನೆ ನೀಡಿದ ಮಾಹಿತಿ.
Tuesday, March 25, 2014
ಸರ್ಕಾರಿ ಪದವಿ ಪೂರ್ವ ಕಾಲೇಜ್ ತೆಕ್ಕಲಕೋಟೆಯಲ್ಲಿ ಮತದಾನ ಜಾಗೃತಿ ಮೂಡಿಸಲು ಬಿತ್ತಿ ಪತ್ರಗಳನ್ನು ಕೊಡುವ ಮೂಲಕ ಪ್ರಚಾರ ಮಾಡಲಾಗಿದೆ.
Older Posts
Home
Subscribe to:
Posts (Atom)